ಅವಿರತ ಪ್ರತಿಷ್ಠಾನದ ವತಿಯಿಂದ ವಿಪ್ರೊ ಕನ್ನಡ ಬಳಗದ ಸಹಯೋಗದೊಂದಿಗೆ ಗಿರೀಶ್ ಕಾಸರವಳ್ಳಿಯವರ " ಕನಸೆಂಬೋ ಕುದುರೆಯನೇರಿ" ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ.
ಮಾರ್ಚ್ 13 ಭಾನುವಾರ ಮಧ್ಯಾಹ್ನ 3.30ಕ್ಕೆ
ಸಂವಾದದಲ್ಲಿ : ಗಿರೀಶ್ ಕಾಸರವಳ್ಳಿ, ವೈಜನಾಥ ಬಿರಾದರ, ಪವಿತ್ರ ಲೋಕೇಶ್, ಸದಾಶಿವ ಬ್ರಹ್ಮಾವರ್. ಸಂವಾದ ನಡೆಸಿಕೊಡುವವರು ಸುಚೇಂದ್ರ ಪ್ರಸಾದ್ ಮತ್ತು ವಿಜಯ್ ಹನಕೆರೆ.
ಮಾರ್ಚ್ 13 ಭಾನುವಾರ ಮಧ್ಯಾಹ್ನ 3.30ಕ್ಕೆ
ಸಂವಾದದಲ್ಲಿ : ಗಿರೀಶ್ ಕಾಸರವಳ್ಳಿ, ವೈಜನಾಥ ಬಿರಾದರ, ಪವಿತ್ರ ಲೋಕೇಶ್, ಸದಾಶಿವ ಬ್ರಹ್ಮಾವರ್. ಸಂವಾದ ನಡೆಸಿಕೊಡುವವರು ಸುಚೇಂದ್ರ ಪ್ರಸಾದ್ ಮತ್ತು ವಿಜಯ್ ಹನಕೆರೆ.
No comments:
Post a Comment