Friday, September 9, 2011

ಪುಟ್ಟಕ್ಕನ ಹೈವೇ - (Putakkana Highway)

ಹೈವೇ ಹೆಸರಿನಲ್ಲಿ ಬಡ ಜನರ ಭೂಮಿ ಲೂಟಿಯಾಗುತ್ತಿರುವ ಕಥಾ ಹಂದರವನ್ನು ಹೊಂದಿರುವ 'ಪುಟ್ಟಕ್ಕನ ಹೈವೇ'.
ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ, ರಜತ ಕಮಲ ಮತ್ತು ಒಂದು ಲಕ್ಷ ನಗದನ್ನು ಪ್ರಶಸ್ತಿ ಒಳಗೊಂಡಿದೆ.
ಈ ಚಿತ್ರವನ್ನು ಬಿ. ಸುರೇಶ್ ನಿರ್ದೇಶಿಸಿದ್ದಾರೆ. ಪ್ರಕಾಶ್ ರೈ ಮತ್ತು ಶೈಲಜಾ ನಾಗ್ ಚಿತ್ರದ ನಿರ್ಮಾಪಕರು. 

ಶ್ರುತಿ, ಪ್ರಕಾಶ್ ರೈ , ಅಚ್ಚ್ಯುತ, ಶ್ರೀನಿವಾಸ ಪ್ರಭು, ವೀಣಾ ಸುಂದರ್, ವಿಜಯ ಸಾರಥಿ, ಸಿಹಿಕಹಿ ಚಂದ್ರು, ತಾರಾ ಬಳಗ
ಈ ಚಿತ್ರ ಸತ್ಯ ಘಟನೆಯೊಂದನ್ನು ಆಧರಿಸಿ ಈ ಚಿತ್ರದ ಕಥೆ, ಚಿತ್ರಕಥೆ ಮಾಡಲಾಗಿದೆ.

ಚಿತ್ರರಂಗ ಕಮರ್ಶಿಯಲ್ ಮಯವಾಗಿರುವ ಈ ದಿನಗಳಲ್ಲೂ ಬಿ. ಸುರೇಶ್ ಅವರಂತಹ ನಿರ್ದೇಶಕರು ವಿಭಿನ್ನ ಆಲೋಚನೆಯೊಂದಿಗೆ ಸಿನಿಮಾ ಮಾಡಿದ್ದಾರೆ.

10 ಸೆಪ್ಟೆಂಬರ್ , ಶನಿವಾರ, ಸಂಜೆ 6ಕ್ಕೆ

ಟಿಕೆಟ್ ದರ : ರೂ 70

ಟಿಕೆಟ್ ಗಳಿಗೆ ಸಂಪರ್ಕಿಸಿ : 9880695659

No comments:

Post a Comment

About Me

My photo
Bangalore, Karnataka, India
The newest performance space in Bangalore is now open for performing arts. Kindly log in to www.khkalasoudha.org for all further information.

Followers